ಮೋಮ್‌ಗೆ ಬೆಸ್ಟ್ ಯಾವುದೆಂದು ಗೊತ್ತಿದೆ. ಆದ್ದರಿಂದಲೇ, ಆಕೆಯ ಅನುಮತಿ ಪಡೆಯಲು ನಾವು ಸ್ವಲ್ಪವೂ ತಡ ಮಾಡುವುದಿಲ್ಲ. ವಿಮಾನ ಹಾರಾಟ ಅನುಭವವನ್ನು ನೀವು ಯೋಚಿಸಿದ್ದಕ್ಕಿಂತಲೂ ಹೆಚ್ಚು ಇಂಡಿಯನ್ ಆಗಿ ಮಾಡುತ್ತೇವೆ - ಪ್ರತಿಯೊಬ್ಬ ಪ್ರಯಾಣಿಕನಿಗೂ ಮನೆಯ ಹೊರಗಡೆ ಮನೆಯ ಅನುಭವ ನೀಡುತ್ತೇವೆ.

ಅತಿಥಿ ಸತ್ಕಾರ

ಅತಿಥಿ ಸತ್ಕಾರ

ಹೃದಯಪೂರ್ವಕ ‘‘ನಮಸ್ತೆ’’ಯೊಂದಿಗೆ ಒಂದು ಪರ್ಫೆಕ್ಟ್ ಪ್ರಯಾಣ ಪ್ರಾರಂಭವಾಗುತ್ತೆ.

ಒಬ್ಬಾಕೆ ಫ್ಲೈಟ್ ಅಟೆಂಡೆನ್ಸ್ ಪ್ರಯಾಣಿಕರನ್ನು ‘‘ನಮಸ್ತೇ’’ ಎಂದು ಹೇಳಿ ಸ್ವಾಗತಿಸುತ್ತಾಳೆ.
ಒಬ್ಬಾಕೆ ಫ್ಲೈಟ್ ಅಟೆಂಡೆನ್ಸ್ ಪ್ರಯಾಣಿಕರನ್ನು ‘‘ನಮಸ್ತೇ’’ ಎಂದು ಹೇಳಿ ಸ್ವಾಗತಿಸುತ್ತಾಳೆ.

ಭಾರತೀಯರಿಗಿಂತ ಹೆಚ್ಚು ಪ್ರೇರಣೆ ನೀಡುವವರು ಬೇರೆ ಇಲ್ಲ. ಆದ್ದರಿಂದಲೇ, ನಾವು ನಮ್ಮ 200 ಭಾರತೀಯ ಫ್ಲೈಟ್ ಅಟೆಂಡೆಂಟ್ ಗಳ ಬಗ್ಗೆ ತುಂಬಾ ಅಭಾಮಾನ ಹೊಂದಿದ್ದೇವೆ. ಇವರುಗಳು ಹಿಂದಿ ಭಾಷೆಯಲ್ಲಿ ಪರಿಣಿತರಾಗಿದ್ದಾರೆ ಹಾಗೂ ಭಾಷೆ ಮತ್ತು ಅತಿಥಿ ಸತ್ಕಾರಗಳಲ್ಲಿ ಸ್ಥಳೀಯರಾಗಿದ್ದಾರೆ.

ಮೀಲ್ಸ್ ಮತ್ತು ಡ್ರಿಂಕ್ಸ್

ಮೀಲ್ಸ್ ಮತ್ತು ಡ್ರಿಂಕ್ಸ್

ಭಾರತೀಯ ಊಟಕ್ಕಿಂತ ಹೆಚ್ಚಾಗಿ ಬೇರೆ ಯಾವುದೂ ಮನೆ ಅನುಭವ ನೀಡುವುದಿಲ್ಲ.

ಇಂಡಿಯನ್ ಮಹಿಳೆ ಇಂಗ್ಲೀಷ್ ಕೋಚ್ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ. ಇಬ್ಬರೂ ತಮ್ಮ ಇಂಡಿಯನ್ ಕರ್ರೀ ಆನಂದಿಸುತ್ತಾರೆ.
ಟ್ರೇ ಟೇಬಲ್ ನಲ್ಲಿ ನಾವು ಮೆನುವನ್ನು ಕಾಣುತ್ತೇವೆ: ರುಚಿಕರ ಇಂಡಿಯನ್ ಕರ್ರಿ, ಒಂದು ಡ್ರಿಂಕ್ ಮತ್ತು ಸೈಡ್ ಡಿಶ್ ಗಳು.

ನಿಮ್ಮ ಸೀಟ್ ನಲ್ಲಿ ಕುಳಿತುಕೊಳ್ಳಿ ಮತ್ತು ಮನೆ ಆನಂದ ಪಡೆಯಿರಿ: ಬಿಸಿ ಬಿಸಿ ಚಹಾ ಮತ್ತು ಅತ್ಯಂತ ರುಚಿಕರವಾದ ಭಾರತೀಯ ಊಟದ ಜೊತೆಗೆ. ಎಕ್ಸ್ ಪರ್ಟ್ ಮಾಮ್ ಕೂಡಾ ಇದನ್ನು ಆನಂದಿಸುತ್ತಾರೆ.

ಟ್ರೇ ಟೇಬಲ್ ನಲ್ಲಿ ನಾವು ಮೆನುವನ್ನು ಕಾಣುತ್ತೇವೆ: ರುಚಿಕರ ಇಂಡಿಯನ್ ಕರ್ರಿ, ಒಂದು ಡ್ರಿಂಕ್ ಮತ್ತು ಸೈಡ್ ಡಿಶ್ ಗಳು.
ಇನ್ ಫ್ಲೈಟ್ ಮನರಂಜನೆ

ಇನ್ ಫ್ಲೈಟ್ ಮನರಂಜನೆ

ಮೋಜು ಆನಂದಿಸುವಾಗ ಸಮಯ ಹೋದದ್ದೇ ಗೊತ್ತಾಗುವುದಿಲ್ಲ.

ಇಂಡಿಯನ್ ಮಹಿಳೆ ಹೆಡ್ ಸೆಟ್ ಧರಿಸುತ್ತಾಳೆ ಮತ್ತು ಇನ್ ಫ್ಲೈಟ್ ಮನರಂಜನೆ ಆನಂದಿಸುತ್ತಾಳೆ.
ನೀವು ವಿಮಾನದಲ್ಲಿ ಹಿಂದಿಯಲ್ಲಿ ಆನಂದಿಸಬಹುದಾದ ಮನರಂಜನೆ ಚಾರ್ಟ್ ಗಳು: ಮೂವೀಗಳು, ಸಮಾಚಾರ ಮತ್ತು ಮ್ಯೂಸಿಕ್.

ಉತ್ತಮ ಅತಿಥೇಯರು ತಮ್ಮ ಅತಿಥಿಗಳಿಗೆ ಸೂಕ್ತ ಮನರಂಜನೆ ನೀಡುತ್ತಾರೆ. ನಮ್ಮ ಬಾಲಿವುಡ್ ಬ್ಲಾಕ್ ಬಸ್ಟರ್ ಗಳು, ಭಾರತೀಯ ರೇಡಿಯೋ ಚ್ಯಾನೆಲ್ ಗಳು ಹಾಗೂ ಹಿಂದಿ ಸಮಾಚಾರ ಪತ್ರಿಕೆಗಳು ನಿಮ್ಮ ಪ್ರಯಾಣ ಸಮಯ ಆನಂದಕರವಾಗಿ ಸಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಮನರಂಜನೆ ಸ್ಕ್ರೀನ್ ನಲ್ಲಿ ಬಾಲಿವುಡ್ ಮೂವೀ ಸೀನ್ ಕಾಣಿಸುತ್ತದೆ.
ನೀವು ವಿಮಾನದಲ್ಲಿ ಹಿಂದಿಯಲ್ಲಿ ಆನಂದಿಸಬಹುದಾದ ಮನರಂಜನೆ ಚಾರ್ಟ್ ಗಳು: ಮೂವೀಗಳು, ಸಮಾಚಾರ ಮತ್ತು ಮ್ಯೂಸಿಕ್.
ಬುಕ್ಕಿಂಗ್

ಬುಕ್ಕಿಂಗ್

ನಮ್ಮನ್ನು ಮಾಮ್ ಸಮ್ಮತಿಸಿದ್ದಾರೆ. ನಿಮ್ಮನ್ನು ಯಾರು? ಜಗತ್ತಿಗಾಗಿ ನಿಮ್ಮ ಟಿಕೆಟ್ ಪಡೆಯಿರಿ ಮತ್ತು ನೀವೆಷ್ಟು ಭಾರತೀಯರು ಎಂಬುದನ್ನು ಕಂಡುಕೊಳ್ಳಿ.

ಇತಿಹಾಸ

ಇತಿಹಾಸ

ಮಾಮ್ ಸಮ್ಮತಿಸಿರುವ ಒಂದು ಪಾಲುಗಾರಿಕೆ

1934 ರಲ್ಲಿ ಜಂಕರ್ಸ್ Ju52 ಏರ್ ಕ್ರಾಫ್ಟ್ ಪ್ರಾರಂಭಿಸಲಾಯಿತು

‘ಆಂಟಿ ಜ್ಯೂ’ ಭಾರತದಲ್ಲಿ ಲ್ಯಾಂಡ್ ಆಗುತ್ತಿದೆ

ಐತಿಹಾಸಿ ಜಂಕರ್ಸ್ ಜ್ಯೂ 52 ಭಾರತದಲ್ಲಿ ಲ್ಯಾಂಡ್ ಮಾಡಿರುವ ಮೊಟ್ಟ ಮೊದಲನೇ ಲುಫ್ತಾನ್ಸಾ ವಿಮಾನ ಆಗಿರುತ್ತದೆ. ಈಜಿಪ್ಟ್ ನಿಂದ ಶಂಘಾಯ್‌ಗೆ ಹಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಸಪ್ಟೆಂಬರ್ 1934ರಲ್ಲಿ ಇದು ರಾಜಸ್ಥಾನದ ಜೋದ್ ಪುರ್ ನಲ್ಲಿ ಇಳಿದಿತ್ತು.

1959 ರಲ್ಲಿ ಸೂಪರ್ ಕೋನ್ನಿ ಏರ್ ಕ್ರಾಫ್ಟ್ ಪ್ರಾರಂಭಿಸಲಾಯಿತು.

ಹಲೋ ಇಂಡಿಯಾ!

ಲುಫ್ತಾನ್ಸಾ ಭಾರತದಲ್ಲಿ ನವೆಂಬರ್ 1959 ರಲ್ಲಿ ಲಾಕ್ ಹೀಡ್ ಸೂಪರ್ ಕನ್ ಸ್ಟೆಲ್ಲೇಶನ್ ‘ಸೂಪರ್ ಕೊನ್ನೀ’ - ಯೊಂದಿಗೆ ವಿಮಾನ ಹಾರಾಟ ಪ್ರಾರಂಭಿಸಿತ್ತು - ಇದು ಫ್ರಾಂಕ್ ಫರ್ಟ್ ನಿಂದ ಕೋಲ್ಕತ್ತಾಕ್ಕೆ (ಆಗಿನ ಕಲ್ಕತ್ತಾಕ್ಕೆ) ಕೈರೋ, ಕುವೈತ್ ಮತ್ತು ಕರಾಚಿ ಮೂಲಕ ಹಾರುತ್ತಿತ್ತು.

1987 ರಲ್ಲಿ ವಿಮಾನದಲ್ಲಿ ಟಿವಿ ವೀಕ್ಷಣೆ ಪ್ರಾರಂಭವಾಯಿತು

ನಿಮ್ಮ ಕಿವಿಗಳಿಗೆ ಸಂಗೀತ

ಲುಫ್ತಾನ್ಸಾದ ಇನ್ ಫ್ಲೈಟ್ ಮನರಂಜನೆಯಲ್ಲಿ ಭಾರತೀಯ ಸಂಗೀತ ಪರಿಚಯಿಸಲಾಯಿತು. ನಿಮ್ಮ ಓದುವಿಕೆ ಆನಂದಕ್ಕಾಗಿ ಭಾರತದಿಂದ ಮತ್ತು ಭಾರತದತ್ತ ಸಾಗುವ ಎಲ್ಲಾ ವಿಮಾನ ಹಾರಾಟಗಳಲ್ಲಿ ಭಾರತೀಯ ಸಮಾಚಾರ ಪತ್ರಿಕೆಗಳು ಲಭ್ಯವಾಗಿದ್ದವು.

1996 ರಲ್ಲಿ ಭಾರತೀಯ ಫ್ಲೈಟ್ ಅಟೆಂಡೆಂಟ್ ಪರಿಚಯಿಸಲಾಯಿತು

ಹಿತಕರ ಭಾರತೀಯ ಅತಿಥಿ ಸತ್ಕಾರ

ಭಾರತೀಯ ಹಿತಕರ ಅತಿಥಿ ಸತ್ಕಾರ ಒದಗಿಸುವುದಕ್ಕಾಗಿ ಲುಫ್ತಾನ್ಸಾದ ಭಾರತೀಯ ವಾಯು ಮಾರ್ಗಗಳಲ್ಲಿ ಇಂಡಿಯನ್ ಕ್ಯಾಬಿನ್ ಕ್ರೂ ಪರಿಚಯಿಸಲಾಯಿತು.

2009 ರಲ್ಲಿ ಭಾರತೀಯ ತಿಂಡಿ ತಿನಿಸುಗಳನ್ನು ಮತ್ತು ಸೈಡ್ ಡಿಶ್ ಗಳನ್ನು ಪ್ರಾರಂಭಿಸಲಾಯಿತು.

ಲೀಲಾದ ಸವಿ ಅನುಭವ

ಲೀಲಾ ಗ್ರೂಪ್ ಆಫ್ ಹೋಟೆಲ್ ನೊಂದಿಗೆ ತಿಂಡಿ-ತಿನಿಸುಗಳಿಗಾಗಿ ಪಾಲುಗಾರಿಕೆ ಮಾಡಿಕೊಳ್ಳಲಾಗಿದೆ ಹಾಗೂ ಲುಫ್ತಾನ್ಸಾದ ಇನ್ ಫ್ಲೈಟ್ ಊಟೋಪಚಾರಗಳಲ್ಲಿ ಸಾಂಪ್ರದಾಯಿಕ ಭಾರತೀಯ ತಿಂಡಿ-ತಿನಿಸುಗಳನ್ನು ಪರಿಚಯಿಸಲಾಯಿತು. ಬೋರ್ಡ್ ಮಾಸ್ಟರ್ ಷೆಫ್ಸ್ ಕುನಾಲ್ ಕಪೂರ್ ಮತ್ತು ವಿನೋದ್ ಸೈನಿ ತರಲು ಮತ್ತಷ್ಟು ಬೆಳೆದಿದೆ.

2010 ರಲ್ಲಿ ಲುಫ್ತಾನ್ಸಾನ್ಸಾ ಮೋಡಗಳನ್ನು ಮೀರಿ ಹಾರಿದೆ. ಕೆಳಗಡೆ ಫೇಸ್ ಬುಕ್ ಇತ್ಯಾದಿಗಳಲ್ಲಿ ಮೆಚ್ಚುಗೆ ಗಳಿಸಿದೆ.

ಫೇಸ್ ಬುಕ್ ನೊಂದಿಗೆ ಕನೆಕ್ಟ್ ಮಾಡಲಾಯಿತು

ವಿಶೇಷವಾದ ಲುಫ್ತಾನ್ಸಾ ‘ಇಂಡಿಯಾ’ ಫೇಸ್ ಬುಕ್ ಪೇಜ್ ಪರಿಚಯಿಸಲಾಯಿತು, ಹಾಗೂ ಇದನ್ನು ಭಾರತೀಯ ಗ್ರಾಹಕರು ಮತ್ತು ಅಭಿಮಾನಿಗಳಿಗೆ ಸಮರ್ಪಿಸಲಾಗಿದೆ.

2012 ರಲ್ಲಿ ಬೋಯಿಂಗ್ B748-8 ಗಗನಕ್ಕೇರಿತು

ಕ್ವೀನ್ ಆಫ್ ಸ್ಕೈಸ್ ಆಗಮನ

ಸಂಪೂಣ ಹೊಸ ‘ಕ್ವೀನ್ ಆಫ್ ಸ್ಕೈಸ್’ ಬೋಯಿಂಗ್ B747-8 ಅನ್ನು ದೆಹಲಿ ಮತ್ತು ಬೆಂಗಳೂರು ವಾಯು ಮಾರ್ಗಕ್ಕಾಗಿ ಪರಿಚಯಿಸಲಾಯಿತು. ವಿಶ್ವದಾದ್ಯಂತ ದೆಹಲಿ ಇದರ ಎರಡನೇ ಗುರಿಯಾಗಿತ್ತು, ಹಾಗೂ ಇದಾದ ನಂತರ ಬೆಂಗಳೂರು ಪ್ರಮುಖವಾಗಿತ್ತು.

2013 ರಲ್ಲಿ ಯಶಸ್ಸಿನ ಸ್ಟೇಜ್ ನತ್ತ ರನ್ ವೇ

ಗಗನದಿಂದಾಚೆಗೆ

ಯಶಸ್ಸಿನ ರನ್ ವೇಯಲ್ಲಿ ಸಾಗುತ್ತಾ ಭಾರತೀಯ ಉತ್ಸಾಹಿ ಉದ್ಯಮಿಗಳಿಗಾಗಿ ದ ಇಂಡಸ್ ಎಂಟರ್ ಪ್ರೆನ್ಯೂವರ್ಸ್ ಜೊತೆಗೆ ಪಾಲುಗಾರಿಕೆ ಮಾಡಿಕೊಳ್ಳುತ್ತಾ ವಿಶಿಷ್ಟವಾದ ಟಿವಿ ಶೋವನ್ನು ಪ್ರಾರಂಭಿಸಲಾಯಿತು. ಇದೀಗ ಐದನೇ ವರ್ಷದಲ್ಲಿ ಓಡುತ್ತಿದೆ ಹಾಗೂ ಇದು ಭಾರತದ ಅತಿದೊಡ್ಡ ಎಸ್ಎಂಇ ವೇದಿಕೆಯಾಗುವುದಕ್ಕಾಗಿ ರಾಷ್ಟ್ರವ್ಯಾಪಿ ಅಭಿಮಾನಿಗಳ ಶಿಬಿರವನ್ನು ಏರ್ಪಡಿಸಲಾಯಿತು.

2014 ರಲ್ಲಿ ಎ380 ಗಗನಕ್ಕೇರಿತು

ದ ಗ್ರೀನ್ ಜೆಯಿಂಟ್ ಬಂತು ಭಾರತದ ಸೇವೆಗಾಗಿ

ವಿಶ್ವದಲ್ಲೇ ಅತಿ ದೊಡ್ಡ ವಿಮಾನವಾಗಿರುವ ಲುಫ್ತಾನ್ಸಾ ಎ380, ದೆಹಲಿ ಮತ್ತು ಫ್ರಾಂಕ್ ಫರ್ಟ್ ನಡುವೆ ಸೇವೆ ಒದಗಿಸಲು ಪ್ರಾರಂಭಿಸಿತು.

2017 ರಲ್ಲಿ A350 ಗಗನಕ್ಕೇರಿತು

A350 ದೇಶದ ರಾಜಧಾನಿಗೆ ಬಂದು ತಲುಪಿದೆ

ವಿಶ್ವದಲ್ಲೇ ಅತ್ಯಂತ ಮುಂದುವರಿದ ಮತ್ತು ಪರಿಸರ ಮಿತ್ರ ಆಗಿರುವ ಲುಫ್ತಾನ್ಸಾ A350 ಕ್ಕಾಗಿ ದೆಹಲಿಯನ್ನು ವಿಶ್ವವ್ಯಾಪೀ ಲಾಂಚ್ ಡೆಸ್ಟಿನೇಶನ್ ಆಗಿ ಆಯ್ಕೆ ಮಾಡಲಾಗಿದೆ. ಇದೀಗ ಪ್ರತಿದಿನ ದೆಹಲಿ ಮತ್ತು ಮ್ಯೂನಿಚ್ ನಡುವೆ ವಿಮಾನ ಹಾರಾಟಗಳನ್ನು ಒದಗಿಸುತ್ತಿದೆ.

1934

1959

1987

1996

2009

2010

2012

2013

2014

2017